Soan Papdi is a popular Indian sweet known for its light, flaky texture. It easily breaks into soft layers and has a mild sweetness that is not too heavy. This sweet is commonly bought during festivals, especially for gifting, and is enjoyed by all age groups. Because it is light and easy to share, Soan Papdi is often chosen as a simple, familiar sweet rather than a rich dessert.
ಸೋನ್ ಪಾಪಡಿ ಎಂದರೆ ಹಗುರವಾಗಿರುವ, ಕೈಯಲ್ಲಿ ಮುರಿದರೆ ಸುಲಭವಾಗಿ ಪದರಗಳಾಗಿ ಬಿಡುವ ಸಿಹಿ. ಇದು ತುಂಬಾ ಸಿಹಿಯಾಗಿರದೆ ಮೃದುವಾದ ರುಚಿಯನ್ನು ಹೊಂದಿರುತ್ತದೆ. ಹಬ್ಬಗಳ ಸಮಯದಲ್ಲಿ, ವಿಶೇಷವಾಗಿ ಉಡುಗೊರೆಗಾಗಿ ಜನರು ಸೋನ್ ಪಾಪಡಿಯನ್ನು ಹೆಚ್ಚು ತೆಗೆದುಕೊಳ್ಳುತ್ತಾರೆ. ಎಲ್ಲ ವಯಸ್ಸಿನವರಿಗೂ ತಿನ್ನಲು ಸುಲಭವಾಗಿರುವುದರಿಂದ ಇದು ಪರಿಚಿತ ಮತ್ತು ಸರಳ ಸಿಹಿಯಾಗಿಯೇ ಜನರಿಗೆ ಇಷ್ಟ.





Reviews
There are no reviews yet.