← Back

Coconut Regular Holige – ಕಾಯಿ ಹೋಳಿಗೆ

180.00

+ Free Shipping
Category:
Guaranteed Safe Checkout

The Regular Coconut Holige is made for those who enjoy a hearty, filling sweet. Unlike the paper-thin variety, this one is rolled slightly thicker, giving you a satisfying bite of the soft outer layer and the grainy coconut stuffing inside. It has a simple, comforting taste without being too rich. It is very durable and doesn’t spoil easily, making it an excellent choice for keeping at home as a snack for children or carrying during long journeys.

ಈ ಕಾಯಿ ಹೋಳಿಗೆಯು ಮನೆಯಲ್ಲಿ ಮಾಡುವ ಹೋಳಿಗೆಯಂತೆಯೇ ಇರುತ್ತದೆ. ಇದು ತೀರಾ ತೆಳ್ಳಗಿರದೆ, ಸ್ವಲ್ಪ ದಪ್ಪವಾಗಿರುತ್ತದೆ, ಹಾಗಾಗಿ ಒಂದೆರಡು ತಿಂದರೆ ಸಾಕು ಹೊಟ್ಟೆ ತುಂಬಿದ ಅನುಭವವಾಗುತ್ತದೆ. ಇದರಲ್ಲಿ ಕಾಯಿತುರಿ ಮತ್ತು ಬೆಲ್ಲದ ಹೂರಣದ ನೈಸರ್ಗಿಕ ರುಚಿ ಎದ್ದು ಕಾಣುತ್ತದೆ.ಇದರ ದೊಡ್ಡ ಗುಣವೆಂದರೆ ಇದು ಬೇಗ ಹಾಳಾಗುವುದಿಲ್ಲ. ಮಕ್ಕಳಿಗೆ ಸ್ನ್ಯಾಕ್ಸ್‌ಗಾಗಿ ಡಬ್ಬಿಯಲ್ಲಿ ತುಂಬಿಸಿಡಲು ಅಥವಾ ಊರಿಗೆ ಹೋಗುವಾಗ ಬುತ್ತಿ ಕಟ್ಟಿಕೊಳ್ಳಲು ಇದು ಅತ್ಯುತ್ತಮ.

Reviews

There are no reviews yet.

Be the first to review “Coconut Regular Holige – ಕಾಯಿ ಹೋಳಿಗೆ”

Your email address will not be published. Required fields are marked *