Aralu Undi is a traditional North Karnataka sweet known for being extremely light and crunchy. It is prepared using “Aralu” (puffed paddy/rice) mixed with a sticky jaggery syrup, roasted gram (puthani), and dry coconut. Because it is much lighter than other sweets, it is easy to digest and perfect for a quick energy boost without feeling heavy. It is commonly prepared during marriages and the Naga Panchami festival.
ಅರಳು ಉಂಡಿ ಉತ್ತರ ಕರ್ನಾಟಕದ ಒಂದು ಜನಪ್ರಿಯ ತಿಂಡಿ. ಇದನ್ನು ಭತ್ತದ ಅರಳು, ಬೆಲ್ಲದ ಪಾಕ, ಕೊಬ್ಬರಿ ಮತ್ತು ಪುಟಾಣಿಯನ್ನು ಬಳಸಿ ತಯಾರಿಸಲಾಗುತ್ತದೆ. ಇದು ಇತರ ಉಂಡೆಗಳಿಗಿಂತ ಬಹಳ ಹಗುರವಾಗಿರುತ್ತದೆ. ಸುಲಭವಾಗಿ ಜೀರ್ಣವಾಗುವುದರಿಂದ ಮಕ್ಕಳು ಮತ್ತು ಹಿರಿಯರಿಗೆ ಇದು ಉತ್ತಮವಾದ ಲಘು ಆಹಾರ. ನಾಗರ ಪಂಚಮಿ ಮತ್ತು ಮದುವೆ ಸಮಾರಂಭಗಳಲ್ಲಿ ಇದನ್ನು ವಿಶೇಷವಾಗಿ ಮಾಡುತ್ತಾರೆ.





Reviews
There are no reviews yet.