← Back

Avalakki Chewda – ಅವಲಕ್ಕಿ ಚೂಡಾ

170.00

+ Free Shipping
Category:
Guaranteed Safe Checkout

This is the classic “Paper Avalakki Chuda,” a staple snack in every North Karnataka household. We use thin poha (flattened rice) and roast it with a tempering of mustard seeds, turmeric, crispy peanuts, and roasted gram. It has a balanced flavor profile—slightly savory with a hint of sweetness—making it light on the stomach and an addictive anytime snack

ಇದು ಉತ್ತರ ಕರ್ನಾಟಕದ ಫೇಮಸ್ ಪೇಪರ್ ಅವಲಕ್ಕಿ ಚೂಡಾ. ತೆಳುವಾದ ಅವಲಕ್ಕಿಯನ್ನು ಹುರಿದು, ಅದಕ್ಕೆ ಶೇಂಗಾ (ಕಡಲೆಕಾಯಿ), ಪುಟಾಣಿ, ಕರಿಬೇವು ಮತ್ತು ಅರಿಶಿನದ ಒಗ್ಗರಣೆ ಕೊಟ್ಟು ಇದನ್ನು ತಯಾರಿಸಲಾಗುತ್ತದೆ. ಇದು ಹೆಚ್ಚು ಖಾರವಿರುವುದಿಲ್ಲ; ಉಪ್ಪು-ಸಿಹಿ-ಖಾರದ ಹದವಾದ ರುಚಿಯಿರುತ್ತದೆ. ತಿನ್ನಲು ಬಹಳ ಹಗುರ, ಹಾಗಾಗಿ ಯಾವಾಗ ಬೇಕಾದರೂ ಸವಿಯಬಹುದು.

Reviews

There are no reviews yet.

Be the first to review “Avalakki Chewda – ಅವಲಕ್ಕಿ ಚೂಡಾ”

Your email address will not be published. Required fields are marked *