Our Jolada Nuchhu (Broken Sorghum) is a healthy, gluten-free alternative to white rice. Rich in fiber, protein, and essential minerals, this chemical-free millet is excellent for diabetics and weight watchers. It tastes best when cooked soft and served with spicy Ranjaka, Ghee, or Buttermilk.
ಇದು ಪೌಷ್ಟಿಕಾಂಶಗಳಿಂದ ಕೂಡಿದ ನೈಸರ್ಗಿಕವಾದ ಜೋಳದ ನುಚ್ಚು. ಅಕ್ಕಿಯ ಬದಲಿಗೆ ಇದನ್ನು ಬಳಸಬಹುದು. ಮಧುಮೇಹಿಗಳಿಗೆ (Diabetics) ಮತ್ತು ತೂಕ ಇಳಿಸಿಕೊಳ್ಳುವವರಿಗೆ ಇದು ಅತ್ಯುತ್ತಮ ಆಹಾರ. ಬಿಸಿ ನುಚ್ಚಿಗೆ ತುಪ್ಪ ಮತ್ತು ರಂಜಕ ಅಥವಾ ತಣ್ಣಗಾದ ಮೇಲೆ ಮಜ್ಜಿಗೆ ಸೇರಿಸಿ ಊಟ ಮಾಡಿದರೆ ತುಂಬಾ ರುಚಿಕರ.





Reviews
There are no reviews yet.