Pan Petha is a flavoured version of petha with a gentle paan taste. It has a soft, slightly chewy texture and a mild sweetness that feels refreshing rather than heavy. Because of its unique flavour, pan petha is often enjoyed after meals or as a light dessert. It is commonly chosen by people who like paan-flavoured sweets and is popular for gifting and special occasions.
ಪಾನ್ ಪೇಠಾ ಸಾಂಪ್ರದಾಯಿಕ ಪೇಠಾದ ಒಂದು ವಿಶೇಷ ಬಗೆಯಾಗಿದ್ದು, ಇದರಲ್ಲಿ ವೀಳ್ಯದೆಲೆಯ (ಪಾನ್) ಹಿತವಾದ ಸ್ವಾದವಿರುತ್ತದೆ. ಇದು ತಿನ್ನಲು ಮೃದುವಾಗಿದ್ದು, ಇದರ ಸಿಹಿ ಹಿತವಾಗಿದ್ದು, ತಿನ್ನಲು ಭಾರವೆನಿಸದೆ ಬಾಯಿಗೆ ಉಲ್ಲಾಸ ನೀಡುತ್ತದೆ.ಇದರ ವಿಶಿಷ್ಟವಾದ ರುಚಿಯಿಂದಾಗಿ, ಊಟದ ನಂತರ ಅಥವಾ ಒಂದು ಲಘು ಸಿಹಿತಿಂಡಿಯಾಗಿ ಇದನ್ನು ಸವಿಯಲು ಜನ ಇಷ್ಟಪಡುತ್ತಾರೆ. ಪಾನ್ ರುಚಿಯನ್ನು ಇಷ್ಟಪಡುವವರಿಗೆ ಇದು ಅಚ್ಚುಮೆಚ್ಚು. ಅಲ್ಲದೆ, ಉಡುಗೊರೆ ನೀಡಲು ಹಾಗೂ ವಿಶೇಷ ಸಮಾರಂಭಗಳಿಗೆ ಇದು ತುಂಬಾ ಜನಪ್ರಿಯವಾಗಿದೆ.






Reviews
There are no reviews yet.