Thambittu Undi is a classic Karnataka sweet that is a staple during festivals such as Nagarpanchami, Gowri Pooja, and Navaratri. This wholesome snack combines the sweetness of jaggery with the crunch of cashews and the distinct flavor of cinnamon. It provides essential nutrients, making it an excellent energy source during fasting (Upavas) days.
ತಂಬಿಟ್ಟು ಉಂಡೆ ಕರ್ನಾಟಕದ ಸಾಂಪ್ರದಾಯಿಕ ಸಿಹಿ ತಿಂಡಿಯಾಗಿದ್ದು, ಇದನ್ನು ಸಾಮಾನ್ಯವಾಗಿ ನಾಗರ ಪಂಚಮಿ, ಗೌರಿ-ಗಣೇಶ ಮತ್ತು ನವರಾತ್ರಿ ಹಬ್ಬಗಳಲ್ಲಿ ನೈವೇದ್ಯಕ್ಕೆ ಮಾಡಲಾಗುತ್ತದೆ. ಬೆಲ್ಲ, ಗೋಡಂಬಿ ಮತ್ತು ದಾಲ್ಚಿನ್ನಿಯ ಘಮ ಇದರ ರುಚಿಯನ್ನು ಹೆಚ್ಚಿಸುತ್ತದೆ. ಇದು ಪೌಷ್ಟಿಕವಾಗಿರುವುದರಿಂದ ಉಪವಾಸದ ಸಮಯದಲ್ಲಿ ಸೇವಿಸಲು ಬಹಳ ಒಳ್ಳೆಯದು.






Reviews
There are no reviews yet.