← Back

Amrakhanda – ಅಮ್ರಖಂಡ

210.00

+ Free Shipping
Category:
Guaranteed Safe Checkout

Amrakhanda is a mango-based version of shrikhanda, made using thick curd mixed with ripe mango pulp. It has a smooth, creamy texture and a gentle sweetness balanced by the natural flavour of mango. Served chilled, amrakhanda feels light and refreshing and is commonly enjoyed after meals, especially during summer, festivals, and family lunches. People who like curd-based desserts with a fruity taste often prefer amrakhanda.

ಅಮ್ರಖಂಡವು ಶ್ರೀಖಂಡದ ಒಂದು ಬಗೆಯಾಗಿದ್ದು, ಇದನ್ನು ಗಟ್ಟಿಯಾದ ಮೊಸರು ಮತ್ತು ಚೆನ್ನಾಗಿ ಹಣ್ಣಾದ ಮಾವಿನ ಹಣ್ಣಿನ ರಸವನ್ನು ಬೆರೆಸಿ ತಯಾರಿಸಲಾಗುತ್ತದೆ. ಇದು ತಿನ್ನಲು ಮೃದುವಾಗಿದ್ದು, ಕೆನೆಯಂತೆ ನಯವಾದ ವಿನ್ಯಾಸವನ್ನು ಹೊಂದಿರುತ್ತದೆ. ಇದರಲ್ಲಿರುವ ಮಾವಿನ ಹಣ್ಣಿನ ನೈಸರ್ಗಿಕ ಸ್ವಾದವು, ಹಿತವಾದ ಸಿಹಿಯೊಂದಿಗೆ ಬೆರೆತು ಅತ್ಯದ್ಭುತ ರುಚಿ ನೀಡುತ್ತದೆ. ಅಮ್ರಖಂಡವನ್ನು ತಣ್ಣಗಿರುವಾಗಲೇ ಬಡಿಸಲಾಗುತ್ತದೆ. ಇದು ತಿನ್ನಲು ಹಗುರವಾಗಿದ್ದು, ಉಲ್ಲಾಸದಾಯಕವಾಗಿರುತ್ತದೆ. ಸಾಮಾನ್ಯವಾಗಿ ಬೇಸಿಗೆ ಕಾಲದಲ್ಲಿ, ಹಬ್ಬಗಳಲ್ಲಿ ಹಾಗೂ ವಿಶೇಷ ಭೋಜನದ ನಂತರ ಇದನ್ನು ಹೆಚ್ಚಾಗಿ ಬಳಸುತ್ತಾರೆ. ಹಣ್ಣಿನ ರುಚಿಯಿರುವ ಮೊಸರಿನ ಸಿಹಿತಿಂಡಿಗಳನ್ನು ಇಷ್ಟಪಡುವವರಿಗೆ ಅಮ್ರಖಂಡ ಅಚ್ಚುಮೆಚ್ಚು.

Weight 1 kg

Reviews

There are no reviews yet.

Be the first to review “Amrakhanda – ಅಮ್ರಖಂಡ”

Your email address will not be published. Required fields are marked *