← Back

Ellu Undi – ಎಳ್ಳು ಉಂಡೆ

180.00

+ Free Shipping
Guaranteed Safe Checkout

Ellu Undi (White Sesame Laddu) is a nutrient-rich sweet made using white sesame seeds, natural jaggery, and pure ghee. We enhance the texture and flavor by adding cardamom and coconut. Since sesame seeds provide body warmth and energy, these laddus are ideal for the winter season. They are a staple treat during Hindu festivals such as Sankranti, Naga Panchami, and Pongal.

ಎಳ್ಳು ಉಂಡೆ ಅಥವಾ ‘ಯೆಳ್ಳು ಉಂಡಿ’ಯು ಬಿಳಿ ಎಳ್ಳು, ಬೆಲ್ಲ ಮತ್ತು ಹಸುವಿನ ತುಪ್ಪವನ್ನು ಬಳಸಿ ಮಾಡುವ ಸಾಂಪ್ರದಾಯಿಕ ಲಾಡು. ಇದರ ರುಚಿ ಮತ್ತು ಘಮವನ್ನು ಹೆಚ್ಚಿಸಲು ಏಲಕ್ಕಿ ಹಾಗು ಕೊಬ್ಬರಿಯನ್ನು ಬಳಸಲಾಗುತ್ತದೆ. ಎಳ್ಳು ದೇಹಕ್ಕೆ ಉಷ್ಣತೆಯನ್ನು ನೀಡುವುದರಿಂದ, ಚಳಿಗಾಲದಲ್ಲಿ ಇದು ಆರೋಗ್ಯಕ್ಕೆ ಬಹಳ ಒಳ್ಳೆಯದು. ಸಂಕ್ರಾಂತಿ, ನಾಗರ ಪಂಚಮಿ ಮತ್ತು ಪೊಂಗಲ್ ಹಬ್ಬಗಳಲ್ಲಿ ಇದನ್ನು ವಿಶೇಷವಾಗಿ ತಯಾರಿಸಲಾಗುತ್ತದೆ.

Reviews

There are no reviews yet.

Be the first to review “Ellu Undi – ಎಳ್ಳು ಉಂಡೆ”

Your email address will not be published. Required fields are marked *