← Back

Gulladaki Undi – ಗುಳ್ಳದಕಿ ಉಂಡಿ

180.00

+ Free Shipping
Guaranteed Safe Checkout

Gulladagi Undi is a unique delicacy prepared using “Gulladaki”—tiny, processed wheat balls that are fried until crispy. The preparation of Gulladaki itself is a time-consuming and difficult process. We mix these crunchy pearls with natural jaggery, roasted gram flour (Puthani), dry coconut, and pure ghee. Flavored with nutmeg, cardamom, and poppy seeds, this laddu offers a distinct texture and rich taste, making it perfect for festivals.

ಗುಳ್ಳದಗಿ ಉಂಡಿ ತಯಾರಿಸಲು ಸಾಕಷ್ಟು ಸಮಯ ಮತ್ತು ಶ್ರಮ ಬೇಕಾಗುತ್ತದೆ. ಗೋಧಿಯಿಂದ ತಯಾರಿಸಿದ ಗರಿಗರಿಯಾದ ‘ಗುಳ್ಳದಕಿ ಉಂಡಿ’, ಬೆಲ್ಲ, ಒಣ ಕೊಬ್ಬರಿ ಮತ್ತು ಪುಟಾಣಿ ಹಿಟ್ಟನ್ನು ಬಳಸಿ ಇದನ್ನು ಮಾಡಲಾಗುತ್ತದೆ. ಇದಕ್ಕೆ ಜಾಕಾಯಿ, ಏಲಕ್ಕಿ ಮತ್ತು ಗಸಗಸೆಯನ್ನು ಸೇರಿಸುವುದರಿಂದ ಇದು ವಿಶಿಷ್ಟವಾದ ರುಚಿ ಮತ್ತು ಸುವಾಸನೆಯನ್ನು ಹೊಂದಿರುತ್ತದೆ. ಇದು ದೇಹಕ್ಕೆ ಶಕ್ತಿ ನೀಡುವ ಪೌಷ್ಟಿಕವಾದ ತಿಂಡಿಯಾಗಿದೆ.

Reviews

There are no reviews yet.

Be the first to review “Gulladaki Undi – ಗುಳ್ಳದಕಿ ಉಂಡಿ”

Your email address will not be published. Required fields are marked *