← Back

Bhakarwadi – ಭಾಕರ್ವಾಡಿ

180.00

+ Free Shipping
Category:
Guaranteed Safe Checkout

Bhakarwadi is a traditional snack famous for its complex flavor profile. These crispy fried spirals are stuffed with a special masala mixture containing coconut, sesame seeds, and spices. The result is a delicious balance of spicy, sweet, and tangy flavors in every bite. It is an addictive “chatpata” snack that is perfect for parties or evening snacking.

ಭಾಕರ್ವಾಡಿಯು ಮಹಾರಾಷ್ಟ್ರದ ಪ್ರಸಿದ್ಧ ತಿಂಡಿಯಾಗಿದ್ದು, ಈಗ ಎಲ್ಲೆಡೆ ಜನಪ್ರಿಯವಾಗಿದೆ. ಕಡಲೆ ಹಿಟ್ಟಿನ ಸುರುಳಿಯೊಳಗೆ ಕೊಬ್ಬರಿ, ಎಳ್ಳು ಮತ್ತು ಮಸಾಲೆ ತುಂಬಿ ಇದನ್ನು ಕರಿಯಲಾಗುತ್ತದೆ. ಇದು ಒಂದೇ ತುತ್ತಿನಲ್ಲಿ ಸಿಹಿ, ಖಾರ ಮತ್ತು ಹುಳಿಯ ವಿಶಿಷ್ಟವಾದ ರುಚಿಯನ್ನು ನೀಡುತ್ತದೆ. ಹಬ್ಬಗಳಲ್ಲಿ ಅಥವಾ ಸಂಜೆಯ ಸ್ನ್ಯಾಕ್ಸ್ ಆಗಿ ತಿನ್ನಲು ಇದು ಹೇಳಿಮಾಡಿಸಿದ ತಿಂಡಿ.

Reviews

There are no reviews yet.

Be the first to review “Bhakarwadi – ಭಾಕರ್ವಾಡಿ”

Your email address will not be published. Required fields are marked *