← Back

Lemon Chilli – ನಿಂಬೆ ಮೆಣಸಿನಕಾಯಿ

170.00

+ Free Shipping
Category:
Guaranteed Safe Checkout

A traditional household favorite, this pickle brings together three powerful ingredients: tart Lime, heat-packed Green Chillies, and zesty Ginger. Meticulously cured to preserve the flavors, it aids digestion and stimulates the appetite. It tastes heavenly when mixed with hot steamed rice, a dollop of ghee, and a sprinkle of Menthe Hittu. It is also the perfect spicy companion for Jowar Rotti or Chapati rolls during travel.

ಇದು ಕೇವಲ ಉಪ್ಪಿನಕಾಯಿಯಲ್ಲ, ಬಾಯಲ್ಲಿ ರುಚಿ ಹದಗೊಳಿಸುವ ಒಂದು ಅದ್ಭುತ ಮಿಶ್ರಣ. ಇದರಲ್ಲಿ ನಿಂಬೆಯ ಹುಳಿ, ಹಸಿ ಮೆಣಸಿನಕಾಯಿಯ ಖಾರ ಮತ್ತು ಶುಂಠಿಯ ಘಾಟು ಹದವಾಗಿ ಬೆರೆತಿದೆ. ಇದು ಜೀರ್ಣಕ್ರಿಯೆಗೆ ಬಹಳ ಒಳ್ಳೆಯದು. ಬಿಸಿ ಅನ್ನಕ್ಕೆ ತುಪ್ಪ ಮತ್ತು ನಮ್ಮ ಸ್ಪೆಷಲ್ ಮೆಂತೆ ಹಿಟ್ಟನ್ನು ಹಾಕಿ, ಈ ಉಪ್ಪಿನಕಾಯಿ ಜೊತೆ ಕಲಸಿ ತಿಂದರೆ ಅದರ ರುಚಿಯೇ ಬೇರೆ! ಜೋಳದ ರೊಟ್ಟಿ ಅಥವಾ ಚಪಾತಿಗೂ ಇದು ಅತ್ಯುತ್ತಮ ಜೋಡಿ.

Reviews

There are no reviews yet.

Be the first to review “Lemon Chilli – ನಿಂಬೆ ಮೆಣಸಿನಕಾಯಿ”

Your email address will not be published. Required fields are marked *