Mango Gulamba Also known as Maavinkai Gulamba or Sakhar Aamba, this is a delightful sweet treat made from the season’s finest raw mangoes. The mangoes are grated and cooked slowly with sugar and aromatic spices until they reach a thick, jam-like consistency. Since it is made without any artificial flavors or preservatives, it is a healthy favorite for kids. It pairs perfectly with Chapati, Pooris, Bread toast, or even Idli.
ಮಾವಿನಕಾಯಿ ಗುಳಂಬಾ ಇದನ್ನು ‘ಮಾವಿನಕಾಯಿ ಸಕ್ಕರೆ ಪಾಕ’ ಅಥವಾ ‘ದೇಶಿ ಜಾಮ್’ ಎಂದೂ ಕರೆಯಬಹುದು. ಉತ್ತಮ ಗುಣಮಟ್ಟದ ಮಾವಿನಕಾಯಿ ತುರಿಗೆ ಸಕ್ಕರೆ ಮತ್ತು ಏಲಕ್ಕಿ ಸೇರಿಸಿ ಇದನ್ನು ತಯಾರಿಸಲಾಗುತ್ತದೆ. ಇದರಲ್ಲಿ ಯಾವುದೇ ಕೃತಕ ಬಣ್ಣ ಅಥವಾ ರಾಸಾಯನಿಕಗಳನ್ನು ಬಳಸಿಲ್ಲವಾದ್ದರಿಂದ ಇದು ಆರೋಗ್ಯಕ್ಕೆ ಒಳ್ಳೆಯದು. ಸಿಹಿ ಇಷ್ಟಪಡುವವರಿಗೆ ಮತ್ತು ಮಕ್ಕಳಿಗೆ ಇದು ಬಹಳ ಪ್ರಿಯ. ಇದನ್ನು ಬ್ರೆಡ್, ಚಪಾತಿ ಅಥವಾ ಪೂರಿ ಜೊತೆಗೆ ನಂಚಿಕೊಂಡು ತಿನ್ನಬಹುದು.





Reviews
There are no reviews yet.