Karindi is a staple condiment in North and Central Karnataka households. Unlike standard oil-based pickles, Karindi is a fresh relish made by fermenting crunchy vegetables like carrots and cucumbers with green chilies and a special “Danedar” (granular) mustard spice mix. It has a sharp, pungent flavor and a crunchy texture. It is traditionally served as a spicy accompaniment to bland main courses like Jowar Rotti, Chapati, or Curd Rice.
ಇದು ಉತ್ತರ ಮತ್ತು ಮಧ್ಯ ಕರ್ನಾಟಕದ ಪ್ರಸಿದ್ಧ ‘ಕರಿಂಡಿ’. ಕ್ಯಾರೆಟ್, ಸೌತೆಕಾಯಿ ಮತ್ತು ಹಸಿ ಮೆಣಸಿನಕಾಯಿಗೆ ಸಾಸಿವೆ ಮತ್ತು ಮಸಾಲೆ ಸೇರಿಸಿ ಇದನ್ನು ತಯಾರಿಸಲಾಗುತ್ತದೆ. ಸಾಮಾನ್ಯ ಉಪ್ಪಿನಕಾಯಿಗಿಂತ ಇದು ಭಿನ್ನವಾಗಿದ್ದು, ತರಕಾರಿಗಳ ತಾಜಾ ಮತ್ತು ಗರಿಗರಿಯಾದ (Crunchy) ರುಚಿಯನ್ನು ಹೊಂದಿರುತ್ತದೆ. ಜೋಳದ ರೊಟ್ಟಿ, ಚಪಾತಿ ಅಥವಾ ಬಿಸಿ ಅನ್ನದ ಜೊತೆಗೆ ನಂಚಿಕೊಳ್ಳಲು ಇದು ಅತ್ಯುತ್ತಮ ಸೈಡ್ ಡಿಶ್.






Reviews
There are no reviews yet.