This is a traditional sweet mango pickle made with tender mango chunks, sugar, and mild spices. It offers a perfect balance of sweet, sour, and savory flavors, making it a favorite for children and adults alike.
ಸಿಹಿ ಮಾವಿನಕಾಯಿ ಉಪ್ಪಿನಕಾಯಿ (ಚೂರುಗಳು). ಮಾವಿನಕಾಯಿ ಹೋಳುಗಳನ್ನು ಸಕ್ಕರೆ ಮತ್ತು ಮಸಾಲೆ ಪದಾರ್ಥಗಳೊಂದಿಗೆ ಊರಹಾಕಿ ಇದನ್ನು ತಯಾರಿಸಲಾಗುತ್ತದೆ. ಸಿಹಿ, ಹುಳಿ ಮತ್ತು ಅಲ್ಪ ಖಾರದ ರುಚಿ ಇರುವ ಇದು ಚಪಾತಿ ಮತ್ತು ದೋಸೆ ಜೊತೆಗೆ ಚೆನ್ನಾಗಿರುತ್ತದೆ.





Reviews
There are no reviews yet.