Tokku (Green Tamarind Chutney) is a zesty, tangy relish made from fresh raw tamarind and spicy green chilies. This traditional North Karnataka side dish packs a punch of sour and spicy flavors, perfect for enlivening any meal.
ತೊಕ್ಕು (ಹಸಿ ಹುಣಸೆಕಾಯಿ ಚಟ್ನಿ) ಉತ್ತರ ಕರ್ನಾಟಕದ ವಿಶಿಷ್ಟ ತಿನಿಸು. ಹಸಿ ಹುಣಸೆಕಾಯಿ ಮತ್ತು ಹಸಿ ಮೆಣಸಿನಕಾಯಿಯಿಂದ ತಯಾರಿಸಿದ ಈ ಚಟ್ನಿ, ಹುಳಿ ಮತ್ತು ಖಾರಗಳ ಅದ್ಭುತ ಮಿಶ್ರಣವಾಗಿದೆ.





Reviews
There are no reviews yet.