Ker Adike is a special variety of Areca nut known for its heat-generating properties. Traditionally, it is recommended for new mothers (post-delivery) to provide warmth and aid digestion. It is also considered a premium variety to serve guests during festivals.
ಕೆರ್ ಅಡಿಕೆ ದೇಹದಲ್ಲಿ ಉಷ್ಣವನ್ನು ಉಂಟುಮಾಡುವ ಗುಣವನ್ನು ಹೊಂದಿದೆ. ಆದ್ದರಿಂದ ಇದನ್ನು ಬಾಣಂತಿಯರಿಗೆ ನೀಡಲು ಶ್ರೇಷ್ಠ ಎಂದು ಪರಿಗಣಿಸಲಾಗುತ್ತದೆ. ಹಬ್ಬ ಹರಿದಿನಗಳಲ್ಲಿ ಅತಿಥಿಗಳಿಗೆ ನೀಡಲು ಮತ್ತು ಜೀರ್ಣಕ್ರಿಯೆಗೆ ಇದು ಉತ್ತಮ.






Reviews
There are no reviews yet.