Avalakki Happala is a specialty crisp made from Flattened Rice (Poha) and mild spices. Lighter and airier than traditional Urad dal papads, these are perfect as a tea-time snack or a crunchy side for lunch.
ಅವಲಕ್ಕಿ ಹಪ್ಪಳ ಉತ್ತರ ಕರ್ನಾಟಕದ ಒಂದು ವಿಶೇಷ ತಿನಿಸು. ಸಾಮಾನ್ಯ ಉದ್ದಿನ ಹಪ್ಪಳಕ್ಕಿಂತ ಇದು ಹೆಚ್ಚು ಹಗುರ ಮತ್ತು ಗರಿಗರಿಯಾಗಿರುತ್ತದೆ. ಸಂಜೆಯ ಟೀ ಜೊತೆ ಅಥವಾ ಊಟದ ಜೊತೆ ಸವಿಯಲು ಇದು ಉತ್ತಮ.





Reviews
There are no reviews yet.