Akki Happala is a traditional Karnataka-style papad made from steamed rice dough. When deep-fried, these papads puff up into thick, white, and incredibly crunchy treats. They are the perfect crispy side dish for lunch or a standalone tea-time snack.
ಅಕ್ಕಿ ಹಪ್ಪಳ ಇದು ಅಕ್ಕಿ ಹಿಟ್ಟನ್ನು ಹಬೆಯಲ್ಲಿ ಬೇಯಿಸಿ ತಯಾರಿಸಿದ ಸಾಂಪ್ರದಾಯಿಕ ಹಪ್ಪಳ. ಎಣ್ಣೆಯಲ್ಲಿ ಕರಿದಾಗ ಇದು ಹಾಲಿನಂತೆ ಬಿಳಿಯಾಗಿ ಅರಳುತ್ತದೆ. ಉದ್ದಿನ ಹಪ್ಪಳಕ್ಕಿಂತ ಇದು ಹೆಚ್ಚು ಗರಿಗರಿಯಾಗಿರುತ್ತದೆ.





Reviews
There are no reviews yet.