The most popular chutney powder of North Karnataka! Our Shenga Chutney Pudi is a coarse blend of slow-roasted peanuts, garlic, and red chillies. Nutty, spicy, and aromatic, it is the perfect match for Jowar Rotti and Curd.
ಉತ್ತರ ಕರ್ನಾಟಕದ ಊಟದ ರುಚಿ ಹೆಚ್ಚಿಸುವ ‘ಶೇಂಗಾ ಹಿಂಡಿ’. ಹದವಾಗಿ ಹುರಿದ ಶೇಂಗಾ, ಬೆಳ್ಳುಳ್ಳಿ ಮತ್ತು ಖಾರ ಸೇರಿಸಿ ಕುಟ್ಟಿದ ಈ ಪುಡಿ ರೊಟ್ಟಿ ಮತ್ತು ಚಪಾತಿ ಊಟಕ್ಕೆ ಅನಿವಾರ್ಯ. ಮೊಸರಿನೊಂದಿಗೆ ಕಲಸಿಕೊಂಡು ತಿಂದರೆ ಇದರ ರುಚಿ ಅದ್ಭುತ.






Reviews
There are no reviews yet.