Vadakal Chutney Pudi is a rich, savory blend of roasted Channa Dal (Bengal Gram) and Urad Dal (Black Gram). Enhanced with sesame seeds, peanuts, and a hint of tamarind and jaggery, it offers a delightful mix of spicy, sweet, and tangy flavors.
ಇದು ಕಡ್ಲೆಬೇಳೆ ಮತ್ತು ಉದ್ದಿನಬೇಳೆಯನ್ನು ಹುರಿದು ತಯಾರಿಸಿದ ವಿಶೇಷ ‘ಒಡಕಲು’ (ಮಿಕ್ಸ್ ದಾಲ್) ಚಟ್ನಿ ಪುಡಿ. ಶೇಂಗಾ, ಎಳ್ಳು, ಬೆಲ್ಲ ಮತ್ತು ಹುಣಸೆಹಣ್ಣು ಸೇರಿಸಿರುವುದರಿಂದ ಇದು ಹುಳಿ, ಸಿಹಿ ಮತ್ತು ಖಾರದ ವಿಶಿಷ್ಟ ರುಚಿಯನ್ನು ನೀಡುತ್ತದೆ.






Reviews
There are no reviews yet.