← Back

Coconut Barfi – ಕೋಕನಟ್ ಬರ್ಫಿ

210.00

+ Free Shipping
Category:
Guaranteed Safe Checkout

Coconut Barfi is a traditional South Indian sweet prepared using fresh grated coconut. It has a soft, crumbly texture and a mild sweetness, with the flavour of cardamom and bits of cashew adding to the taste. This barfi is commonly prepared during festivals and celebrations and is also enjoyed as a dessert after meals or as a light sweet with tea or coffee. Because of its soft texture, it is easy to bite and melts gently in the mouth. It is usually preferred fresh.

ಕೋಕನಟ್ ಬರ್ಫಿ ತಾಜಾ ತುರಿದ ತೆಂಗಿನಕಾಯಿ ಬಳಸಿ ತಯಾರಿಸುವ ದಕ್ಷಿಣ ಭಾರತದ ಪರಂಪರೆಯ ಸಿಹಿ. ಇದಕ್ಕೆ ಮೃದುವಾದ, ಸ್ವಲ್ಪ ಪುಡಿಯಂತ ತಳಹದಿ ಇರುತ್ತದೆ ಮತ್ತು ಸಿಹಿತನ ಜಾಸ್ತಿ ಇರದು. ಏಲಕ್ಕಿ ಸುವಾಸನೆ ಮತ್ತು ಗೋಡಂಬಿಯ ತುಂಡುಗಳು ರುಚಿಗೆ ಚೆನ್ನಾಗಿ ಹೊಂದುತ್ತವೆ. ಹಬ್ಬಗಳು ಮತ್ತು ಸಂಭ್ರಮದ ಸಂದರ್ಭಗಳಲ್ಲಿ ಈ ಬರ್ಫಿಯನ್ನು ಸಾಮಾನ್ಯವಾಗಿ ತಯಾರಿಸುತ್ತಾರೆ. ಊಟದ ನಂತರ ಅಥವಾ ಚಹಾ–ಕಾಫಿಯ ಜೊತೆಗೆ ತಿನ್ನಲು ಇದು ಹಗುರವಾದ ಸಿಹಿಯಾಗಿದೆ. ಮೃದುವಾಗಿರುವುದರಿಂದ ಬಾಯಲ್ಲಿ ಸುಲಭವಾಗಿ ಕರಗುತ್ತದೆ.

Weight 1 kg

Reviews

There are no reviews yet.

Be the first to review “Coconut Barfi – ಕೋಕನಟ್ ಬರ್ಫಿ”

Your email address will not be published. Required fields are marked *