Coconut Special Holige is a delicious sweet flatbread filled with a mixture of fresh grated coconut and jaggery. Unlike the smooth lentil version, this has a nice texture because of the coconut. It is sweet, aromatic, and tastes absolutely wonderful when served warm with a spoonful of ghee.
ಕಾಯಿ ಹೋಳಿಗೆ ಅಥವಾ ‘ಕಾಯಿ ಒಬ್ಬಟ್ಟು’ ಅಂದ್ರೆ ತಾಜಾ ಕಾಯಿತುರಿ ಮತ್ತು ಬೆಲ್ಲದ ಮಿಶ್ರಣವನ್ನು ತುಂಬಿ ಮಾಡುವ ವಿಶೇಷ ಸಿಹಿ. ಬೇಳೆ ಹೋಳಿಗೆಗಿಂತ ಇದು ಸ್ವಲ್ಪ ವಿಭಿನ್ನವಾಗಿರುತ್ತದೆ ಮತ್ತು ತಿನ್ನುವಾಗ ಬಾಯಿಗೆ ಸಿಗುವ ಕಾಯಿತುರಿಯ ರುಚಿ ಅದ್ಭುತವಾಗಿರುತ್ತದೆ.





Reviews
There are no reviews yet.