Garam Masala Ground to perfection using the finest whole spices, our Garam Masala is a kitchen essential. We use a traditional recipe that balances heat and aroma perfectly. Unlike mass-produced blends that use fillers, ours is pure and potent—so a small quantity is enough to transform a dish. It adds a warm, spicy zest to vegetable gravies, paneer dishes, and pulaos.
ಗರಂ ಮಸಾಲಾ ಇದು ಲವಂಗ, ಚಕ್ಕೆ, ಏಲಕ್ಕಿಯಂತಹ ಸಾಂಪ್ರದಾಯಿಕ ಮಸಾಲೆ ಪದಾರ್ಥಗಳನ್ನು ಹದವಾಗಿ ಹುರಿದು, ಅರೆದು ತಯಾರಿಸಿದ ಗರಂ ಮಸಾಲಾ. ಇದರಲ್ಲಿ ಯಾವುದೇ ಕೃತಕ ಬಣ್ಣ ಅಥವಾ ರಾಸಾಯನಿಕಗಳನ್ನು ಬಳಸಿಲ್ಲವಾದ್ದರಿಂದ ಇದರ ಘಮ ಬಹಳ ದಿವಸ ಇರುತ್ತದೆ. ಪಲ್ಯ, ಕುರ್ಮಾ, ಅಥವಾ ಪಲಾವ್ ಮಾಡುವಾಗ ಇದನ್ನು ಬಳಸಿದರೆ ಅಡುಗೆಯ ರುಚಿ ಹೆಚ್ಚುತ್ತದೆ.







Reviews
There are no reviews yet.