Hagalkai Pickle offers a unique “bitter-sweet-spicy” flavor experience. Made from crisp bitter gourd slices, it is seasoned with tamarind and jaggery to perfectly balance the natural bitterness. It is a healthy and tasty side dish for Roti meals.
ಹಾಗಲಕಾಯಿ ಉಪ್ಪಿನಕಾಯಿ ಕಹಿ, ಸಿಹಿ ಮತ್ತು ಖಾರಗಳ ಒಂದು ರುಚಿಕರವಾದ ಮಿಶ್ರಣ. ಹಾಗಲಕಾಯಿಯ ಕಹಿಯನ್ನು ಬೆಲ್ಲ ಮತ್ತು ಹುಣಸೆಹಣ್ಣಿನೊಂದಿಗೆ ಸರಿದೂಗಿಸಿರುವುದರಿಂದ ಇದು ತಿನ್ನಲು ಬಹಳ ರುಚಿಕರ. ರೊಟ್ಟಿ ಊಟಕ್ಕೆ ಇದು ಉತ್ತಮ ಜೋಡಿ.





Reviews
There are no reviews yet.