Regular Jalebi is a familiar sweet enjoyed by people of all ages. It has a crisp outer texture with sweet syrup inside and is best eaten fresh. This jalebi is commonly bought as an evening sweet, during small celebrations, or just to enjoy with family. Simple in taste and easy to share, regular jalebi is a favourite everyday sweet.
ಸಾಧಾರಣ ಜಿಲೇಬಿ ಎಲ್ಲರಿಗೂ ಪರಿಚಿತವಾದ ಸಿಹಿ. ಹೊರಗಡೆ ಕರಕರೆ ಆಗಿದ್ದು, ಒಳಗಡೆ ಸಿಹಿಯಾದ ಪಾಕ ಇರುತ್ತದೆ. ತಾಜಾ ಇದ್ದಾಗ ತಿಂದರೆ ಅದರ ರುಚಿ ಚೆನ್ನಾಗಿ ಅನುಭವವಾಗುತ್ತದೆ. ಸಂಜೆ ಹೊತ್ತಿಗೆ, ಸಣ್ಣ ಸಂಭ್ರಮಗಳಲ್ಲಿ ಅಥವಾ ಮನೆಯವರು ಜೊತೆ ಹಂಚಿಕೊಳ್ಳಲು ಜನರು ಈ ಜಿಲೇಬಿಯನ್ನು ಸಾಮಾನ್ಯವಾಗಿ ತೆಗೆದುಕೊಳ್ಳುತ್ತಾರೆ.






Reviews
There are no reviews yet.