Kashaya Pudi is a traditional Ayurvedic herbal drink mix. Made with immunity-boosting spices like Ashwagandha, Jeshthamadhu (Licorice), dry ginger, and pepper, this caffeine-free beverage is perfect for soothing colds, coughs, and aiding digestion.
ಕಷಾಯ ಪುಡಿ (ಕಾಢಾ ಪೌಡರ್) ಆರೋಗ್ಯಕ್ಕೆ ಅತ್ಯುತ್ತಮವಾದ ಸಾಂಪ್ರದಾಯಿಕ ಪಾನೀಯ. ಅಶ್ವಗಂಧ, ಜೇಷ್ಠಮಧು, ಶುಂಠಿ ಮತ್ತು ಮೆಣಸಿನಂತಹ ಮಸಾಲೆಗಳಿಂದ ತಯಾರಿಸಿದ ಇದು ಕೆಮ್ಮು, ಶೀತ ಮತ್ತು ಅಜೀರ್ಣಕ್ಕೆ ರಾಮಬಾಣ. ಟೀ ಮತ್ತು ಕಾಫಿಗೆ ಇದು ಆರೋಗ್ಯಕರ ಪರ್ಯಾಯ.






Reviews
There are no reviews yet.