Khaara Boondi is a staple savory snack made from chickpea flour (besan) batter fried into small, crispy droplets. These pearls are tossed with fried peanuts, curry leaves, and spicy red chili powder. While it is delicious on its own with tea, in Karnataka, it is most famously used as a crunchy garnish for Bisibele Bath. You can also mix it with fresh curd to make instant Boondi Raita.
ಇದು ಸಾಂಪ್ರದಾಯಿಕ ಶೈಲಿಯ ಮಸಾಲೆ ಬೂಂದಿ. ಕಡಲೆ ಹಿಟ್ಟಿನ ಸಣ್ಣ ಕಾಳುಗಳನ್ನು ಎಣ್ಣೆಯಲ್ಲಿ ಕರೆದು, ಅದಕ್ಕೆ ಹುರಿದ ಶೇಂಗಾ (ಕಡಲೆಕಾಯಿ), ಕರಿಬೇವು ಮತ್ತು ಖಾರದ ಪುಡಿಯನ್ನು ಸೇರಿಸಲಾಗುತ್ತದೆ. ಇದು ಸಂಜೆಯ ಟೀ ಜೊತೆಗೆ ಕುರುಕಲು ತಿಂಡಿಯಾಗಿ ರುಚಿಕರ. ವಿಶೇಷವಾಗಿ ಬಿಸಿಬೇಳೆ ಬಾತ್ ಮತ್ತು ಮೊಸರು ಅನ್ನದ ಜೊತೆಗೆ ಇದು ಅದ್ಭುತ ರುಚಿ ನೀಡುತ್ತದೆ. ಇದನ್ನು ಬಳಸಿ ಬೂಂದಿ ರಾಯತವನ್ನೂ ಮಾಡಬಹುದು.





Reviews
There are no reviews yet.