Khajoor Holige is a rich and nutritious sweet made with premium dates. Unlike regular sweets, this relies on the natural sweetness of dates, making it a healthier and tastier choice. It is soft, filling, and perfect for a quick energy boost.
ಖರ್ಜೂರದ ಹೋಳಿಗೆ ಒಂದು ಪೌಷ್ಟಿಕ ಹಾಗೂ ವಿಶಿಷ್ಟವಾದ ಸಿಹಿ ತಿನಿಸು. ಉತ್ತಮ ಗುಣಮಟ್ಟದ ಖರ್ಜೂರವನ್ನು ಬಳಸಿ ಮಾಡುವುದರಿಂದ, ಇದು ನೈಸರ್ಗಿಕ ಸಿಹಿಯನ್ನು ಹೊಂದಿರುತ್ತದೆ. ಇದು ತಿನ್ನಲು ರುಚಿಕರ ಮಾತ್ರವಲ್ಲ, ಆರೋಗ್ಯಕ್ಕೂ ತುಂಬಾ ಒಳ್ಳೆಯದು.





Reviews
There are no reviews yet.