Kumbalkai Sandige is a traditional sun-dried crisp made from grated Ash Gourd (Winter Melon) and mild spices. When deep-fried, these fryums puff up into light, airy, and crunchy treats that perfectly complement a rice meal.
ಕುಂಬಳಕಾಯಿ ಸಂಡಿಗೆ ಊಟದ ಜೊತೆ ಸವಿಯಲು ಒಂದು ರುಚಿಕರವಾದ ತಿನಿಸು. ಬೂದು ಕುಂಬಳಕಾಯಿ ತುರಿಗೆ ಮಸಾಲೆ ಸೇರಿಸಿ, ಬಿಸಿಲಿನಲ್ಲಿ ಒಣಗಿಸಿ ಇದನ್ನು ತಯಾರಿಸಲಾಗುತ್ತದೆ. ಎಣ್ಣೆಯಲ್ಲಿ ಕರೆದಾಗ ಇದು ಹಗುರವಾಗಿ, ಗರಿಗರಿಯಾಗಿ ಇರುತ್ತದೆ.







Reviews
There are no reviews yet.