Ladagi Undi is a traditional sweet closely associated with the Naga Panchami festival. It is prepared using ladagi kaalu along with jaggery, dry coconut, poppy seeds, ghee, and a mild touch of cardamom. This undi is not an everyday sweet and is usually made only during Panchami, following family tradition.
ಲಡಗಿ ಉಂಡಿ ನಾಗ ಪಂಚಮಿಯೊಂದಿಗೆ ಸಂಬಂಧ ಹೊಂದಿರುವ ಪರಂಪರೆಯ ಸಿಹಿ. ಲಡಗಿ ಕಾಳು, ಬೆಲ್ಲ, ಒಣ ತೆಂಗಿನಕಾಯಿ, ಖಸಖಸ, ತುಪ್ಪ ಮತ್ತು ಸ್ವಲ್ಪ ಏಲಕ್ಕಿಯನ್ನು ಬಳಸಿ ಇದನ್ನು ತಯಾರಿಸಲಾಗುತ್ತದೆ. ಇದು ದಿನನಿತ್ಯದ ಸಿಹಿ ಅಲ್ಲ; ಪಂಚಮಿಯ ಸಮಯದಲ್ಲೇ ಮನೆಗಳಲ್ಲಿ ಮಾಡುವ ಪದ್ಧತಿ ಇದೆ.






Reviews
There are no reviews yet.