Masala Shenga is the ultimate “time-pass” snack featuring high-quality peanuts sourced directly from Bijapur. our Masala Shenga packs a punch of energy and flavor. Each peanut is roasted to a perfect crunch and coated in a spicy seasoning blend. Rich in protein and bursting with taste, it is an addictive snack that goes great with drinks or tea. You can even sprinkle it over Bhel Puri or Curd Rice for an extra crunch.
ಮಸಾಲಾ ಶೇಂಗಾ (ಮಸಾಲಾ ಕಡಲೆಕಾಯಿ) ಬಿಜಾಪುರದ ಉತ್ತಮ ಗುಣಮಟ್ಟದ ಶೇಂಗಾ ಬಳಸಿ ಮಾಡಿದ ಖಾರವಾದ ತಿಂಡಿ. ಶೇಂಗಾಕ್ಕೆ ವಿಶೇಷವಾದ ಖಾರ ಮತ್ತು ಮಸಾಲೆಯನ್ನು ಸೇರಿಸಿರುವುದರಿಂದ ಇದು ಬಾಯಲ್ಲಿ ನೀರೂರಿಸುವಂತಿದೆ. ಇದರಲ್ಲಿ ಪ್ರೋಟೀನ್ ಅಂಶ ಹೆಚ್ಚಿದ್ದು, ದೇಹಕ್ಕೆ ಶಕ್ತಿ ನೀಡುತ್ತದೆ. ಸಂಜೆಯ ಟೀ ಜೊತೆಗೆ ತಿನ್ನಲು ಅಥವಾ ಭೇಲ್ ಪುರಿ ಮತ್ತು ಅವಲಕ್ಕಿಯ ಜೊತೆಗೆ ನಂಚಿಕೊಳ್ಳಲು ಇದು ಹೇಳಿಮಾಡಿಸಿದ ತಿಂಡಿ.






Reviews
There are no reviews yet.