Menthe Hittu is a nutritious powerhouse made from roasted fenugreek seeds, lentils, grains, and spices. It is a versatile pantry staple—mix it with hot rice and ghee for a quick, healthy meal, or use it to thicken gravies and curries instantly.
ಮೆಂತೆ ಹಿಟ್ಟು ಉತ್ತರ ಕರ್ನಾಟಕದ ಒಂದು ಪೌಷ್ಟಿಕ ಆಹಾರ. ಉತ್ತಮ ಗುಣಮಟ್ಟದ ಮೆಂತೆ, ಬೇಳೆಕಾಳು ಮತ್ತು ಮಸಾಲೆಗಳನ್ನು ಹುರಿದು ತಯಾರಿಸಿದ ಇದು ಆರೋಗ್ಯಕ್ಕೆ ಬಹಳ ಒಳ್ಳೆಯದು. ಬಿಸಿ ಅನ್ನಕ್ಕೆ ತುಪ್ಪ ಮತ್ತು ಮೆಂತೆ ಹಿಟ್ಟು ಹಾಕಿ ಕಲಸಿದರೆ ರುಚಿಕರವಾದ ಊಟ ತಯಾರಾಗುತ್ತದೆ.






Reviews
There are no reviews yet.