← Back

Motichur Regular – ಮೋತಿಚೂರು ಲಡ್ಡು

220.00

+ Free Shipping
Guaranteed Safe Checkout

Motichur is a traditional laddu made using fine boondi prepared from gram flour. The boondi is mixed with sugar syrup and a small amount of ghee and shaped into laddus. Compared to special versions, regular motichur is simpler, slightly firmer, and has a balanced sweetness. It is commonly prepared in sweet shops and homes for daily sale, small functions, and festivals.

ಮೋತಿಚೂರು ಲಡ್ಡು ಕಡಲೆ ಹಿಟ್ಟಿನಿಂದ ಮಾಡಿದ ಸಣ್ಣ ಬೂಂದಿಯನ್ನು ಸಕ್ಕರೆ ಪಾಕ ಮತ್ತು ಸ್ವಲ್ಪ ತುಪ್ಪ ಸೇರಿಸಿ ಮಾಡುವ ಲಡ್ಡು. ಇದು ವಿಶೇಷ ಮೋತಿಚೂರಿನಂತೆ ತುಂಬಾ ಮೃದುವಾಗಿರದೆ, ಸ್ವಲ್ಪ ಗಟ್ಟಿಯಾಗಿ ಇರುತ್ತದೆ. ದಿನನಿತ್ಯದ ಮಾರಾಟಕ್ಕೆ, ಸಣ್ಣ ಕಾರ್ಯಕ್ರಮಗಳು ಮತ್ತು ಹಬ್ಬಗಳ ಸಮಯದಲ್ಲಿ ಇದನ್ನು ಸಾಮಾನ್ಯವಾಗಿ ತಯಾರಿಸುತ್ತಾರೆ.

Weight 1 kg

Reviews

There are no reviews yet.

Be the first to review “Motichur Regular – ಮೋತಿಚೂರು ಲಡ್ಡು”

Your email address will not be published. Required fields are marked *