Our Puliyogare Mix helps you prepare authentic South Indian Tamarind Rice in minutes. Packed with the tangy taste of tamarind, spicy chillies, and a hint of jaggery, it is a complete seasoning blend. Just mix it with cooked rice for a quick, delicious meal.
ಪುಳಿಯೋಗರೆ ಮಿಕ್ಸ್ (ಪುಳಿಯೋಗರೆ ಪೌಡರ್) ಬಳಸಿ ರುಚಿಕರವಾದ ಪುಳಿಯೋಗರೆಯನ್ನು ಸುಲಭವಾಗಿ ತಯಾರಿಸಿ. ಹುಳಿ, ಸಿಹಿ ಮತ್ತು ಖಾರದ ಹದವಾದ ರುಚಿ ಇದರಲ್ಲಿರುತ್ತದೆ. ಬಿಸಿ ಅನ್ನಕ್ಕೆ ಕಲಿಸಿದರೆ ನಿಮಿಷಗಳಲ್ಲಿ ಊಟ ತಯಾರು.






Reviews
There are no reviews yet.