← Back

Rasam Pudi – ರಸಂ ಪುಡಿ (ಸಾರಿನ ಪುಡಿ)

160.00

+ Free Shipping
Category:
Guaranteed Safe Checkout

Rasam is the ultimate South Indian comfort food. Our Rasam Powder is crafted from a traditional recipe, using fresh spices roasted to perfection to unlock their natural oils. It strikes the perfect balance of peppery heat and aromatic coriander. Just add a spoonful to your dal or tamarind water to create a soothing, tangy, and flavorful Rasam that tastes just like home.

ರಸಂ (ಅಥವಾ ಸಾರು) ದಕ್ಷಿಣ ಭಾರತೀಯರ ಪ್ರಮುಖ ಆಹಾರ. ನಮ್ಮ ಈ ರಸಂ ಪುಡಿಯನ್ನು ಉತ್ತಮ ಗುಣಮಟ್ಟದ ಮಸಾಲೆ ಪದಾರ್ಥಗಳನ್ನು ಹುರಿದು, ಅರೆದು ತಯಾರಿಸಲಾಗಿದೆ. ಇದರಲ್ಲಿ ಮೆಣಸು ಮತ್ತು ಜೀರಿಗೆಯ ಘಮ ಹದವಾಗಿದ್ದು, ರಸಂಗೆ ಅದ್ಭುತ ರುಚಿ ನೀಡುತ್ತದೆ. ಬಿಸಿ ಅನ್ನದ ಜೊತೆ ಸವಿಯಲು ರುಚಿಕರವಾದ ಮತ್ತು ಆರೋಗ್ಯಕರವಾದ ಸಾರನ್ನು ಇದರಿಂದ ಸುಲಭವಾಗಿ ಮತ್ತು ತ್ವರಿತವಾಗಿ ತಯಾರಿಸಬಹುದು.

Reviews

There are no reviews yet.

Be the first to review “Rasam Pudi – ರಸಂ ಪುಡಿ (ಸಾರಿನ ಪುಡಿ)”

Your email address will not be published. Required fields are marked *