Rashi Adike features authentic, sun-dried areca nut slices sourced from Karnataka. Distinctly redder and harder than the soft Haaladike variety, these unroasted, natural slices offer a strong, long-lasting chew.
ಇದು ನೈಸರ್ಗಿಕವಾದ ‘ರಾಶಿ’ ಅಡಿಕೆ ಹೋಳುಗಳು. ಹಾಲಡಿಕೆಗಿಂತ ಭಿನ್ನವಾಗಿ, ಇದು ಬಣ್ಣದಲ್ಲಿ ಕೆಂಪು ಮತ್ತು ಜಗಿಯಲು ಸ್ವಲ್ಪ ಗಟ್ಟಿಯಾಗಿರುತ್ತದೆ. ತಂಬಾಕು ಹಾಕಿಕೊಳ್ಳುವವರಿಗೆ ಮತ್ತು ಅಡಿಕೆ ರುಚಿ ಕಟುವಾಗಿರಬೇಕು ಎನ್ನುವವರಿಗೆ ಇದು ಸರಿಯಾದ ಆಯ್ಕೆ.








Reviews
There are no reviews yet.