Round Chakli offers the authentic taste of homemade snacks. Made with high-quality rice flour, gram flour, and a blend of traditional spices, these spiral murukkus are fried to a perfect crisp. They are free from artificial preservatives and additives. Whether for a festive platter during Diwali or a simple evening snack, their savory flavor and satisfying crunch make them a favorite for all ages.
ಇದು ನಮ್ಮ ಸಾಂಪ್ರದಾಯಿಕ ಶೈಲಿಯ ದುಂಡಗಿನ ಚಕ್ಕುಲಿ. ಉತ್ತಮ ಗುಣಮಟ್ಟದ ಅಕ್ಕಿ ಹಿಟ್ಟು, ಕಡಲೆ ಹಿಟ್ಟು ಮತ್ತು ಮಸಾಲೆ ಪದಾರ್ಥಗಳನ್ನು ಬಳಸಿ ಇದನ್ನು ತಯಾರಿಸಲಾಗುತ್ತದೆ. ಯಾವುದೇ ಕೃತಕ ಬಣ್ಣ ಅಥವಾ ರಾಸಾಯನಿಕಗಳನ್ನು ಬಳಸದೆ, ಮನೆಯ ರುಚಿಯಲ್ಲೇ ಇದನ್ನು ಮಾಡಲಾಗಿದೆ. ದೀಪಾವಳಿ ಹಬ್ಬದ ಸಮಯದಲ್ಲಿ ಅಥವಾ ನಿತ್ಯದ ಕುರುಕಲು ತಿಂಡಿಯಾಗಿ ಇದನ್ನು ಸವಿಯಬಹುದು.






Reviews
There are no reviews yet.