← Back

Sambar Pudi – ಹುಳಿ ಪುಡಿ (ಸಾಂಬಾರ್ ಪೌಡರ್)

160.00

+ Free Shipping
Category:
Guaranteed Safe Checkout

Sambar is the heart of any South Indian meal, and our Huli Pudi ensures it tastes just like home. Unlike mass-produced powders, we roast and grind premium spices in small batches to retain their natural oils and aroma. This blend adds a rich texture and complex flavor to your dal, making it the perfect accompaniment for steaming hot rice, Idli, Vada, or Dosa. Just add a tempering of mustard seeds, curry leaves, and hing for a truly soul-satisfying meal.

ನಮ್ಮ ಹುಳಿ ಪುಡಿ (ಸಾಂಬಾರ್ ಪೌಡರ್) ಇದು ಅಪ್ಪಟ ಸಾಂಪ್ರದಾಯಿಕ ಶೈಲಿಯ ‘ಹುಳಿ ಪುಡಿ’. ಆಯ್ದ ಸಾಂಬಾರ್ ಪದಾರ್ಥಗಳನ್ನು ಹದವಾಗಿ ಹುರಿದು, ಸಣ್ಣ ಪ್ರಮಾಣದಲ್ಲಿ ತಯಾರಿಸುವುದರಿಂದ ಇದರ ಘಮ ಮತ್ತು ರುಚಿ ತಾಜಾವಾಗಿರುತ್ತದೆ. ಇದನ್ನು ಬಳಸಿ ಮಾಡಿದ ಸಾಂಬಾರ್ ಹದವಾಗಿ, ಗಟ್ಟಿಯಾಗಿ ಮತ್ತು ಸ್ವಾಗಿಷ್ಟವಾಗಿರುತ್ತದೆ. ಬಿಸಿ ಅನ್ನ, ಇಡ್ಲಿ, ವಡೆ ಅಥವಾ ದೋಸೆಯ ಜೊತೆಗೆ ಸವಿಯಲು ರುಚಿಕರವಾದ ಸಾಂಬಾರ್ ಮಾಡಲು ಇದು ಅತ್ಯುತ್ತಮ ಆಯ್ಕೆ.

Reviews

There are no reviews yet.

Be the first to review “Sambar Pudi – ಹುಳಿ ಪುಡಿ (ಸಾಂಬಾರ್ ಪೌಡರ್)”

Your email address will not be published. Required fields are marked *