← Back

Sev Mixture – ಸೇವ್ ಮಿಕ್ಸ್ಚರ್

170.00

+ Free Shipping
Category:
Guaranteed Safe Checkout

Sev Mixture captures the authentic taste of North Karnataka’s famous “Savanur Khaara.” Unlike regular spicy mixtures, this Farsan has a balanced profile—a little sweet, a little tang, and a little spice. This makes it a favorite for kids. While delicious on its own, it is also the perfect crunchy topping for Poha , Upma, and Girmit, or mixed with onions and tomatoes for a quick chaat.

ಉತ್ತರ ಕರ್ನಾಟಕದ ಪ್ರಸಿದ್ಧ ‘ಸವಣೂರು ಖಾರ’ದ ರುಚಿಯನ್ನು ಹೋಲುವ ಸೇವ್ ಮಿಕ್ಸ್ಚರ್. ಇದರಲ್ಲಿ ಖಾರ, ಸಿಹಿ ಮತ್ತು ಹುಳಿಯ ಸಮತೋಲನವಿರುವುದರಿಂದ ಇದು ಎಲ್ಲರಿಗೂ ಇಷ್ಟವಾಗುತ್ತದೆ. ಸಂಜೆಯ ಸ್ನ್ಯಾಕ್ಸ್ ಆಗಿ ತಿನ್ನಲು ಮಾತ್ರವಲ್ಲದೆ, ಮಂಡಕ್ಕಿ, ಅವಲಕ್ಕಿ, ಮತ್ತು ಉಪ್ಪಿಟ್ಟಿನ ಮೇಲೆ ಹಾಕಿಕೊಂಡು ತಿನ್ನಲು ಇದು ಅದ್ಭುತ ರುಚಿ ನೀಡುತ್ತದೆ.

Reviews

There are no reviews yet.

Be the first to review “Sev Mixture – ಸೇವ್ ಮಿಕ್ಸ್ಚರ್”

Your email address will not be published. Required fields are marked *