← Back

Shrikhanda – ಶ್ರಿಖಂಡ

210.00

+ Free Shipping
Category:
Guaranteed Safe Checkout

Shrikhanda is a traditional dessert made from thickened curd and has a smooth, creamy texture. It is mildly sweet and often lightly flavoured, which makes it refreshing rather than heavy. Shrikhanda is usually served chilled and enjoyed after meals, especially during festivals and family lunches. People who like gentle, curd-based sweets often prefer shrikhanda.

ಶ್ರೀಖಂಡವು ಗಟ್ಟಿಯಾದ ಮೊಸರಿನಿಂದ ತಯಾರಿಸಲಾಗುವ ಒಂದು ಸಾಂಪ್ರದಾಯಿಕ ಸಿಹಿ ತಿನಿಸು. ಇದು ಮೃದುವಾಗಿದ್ದು, ಕೆನೆಯಂತೆ ನಯವಾದ ವಿನ್ಯಾಸವನ್ನು ಹೊಂದಿರುತ್ತದೆ. ಇದು ಅತಿಯಾದ ಸಿಹಿಯಿಲ್ಲದೆ, ಹಿತವಾದ ರುಚಿ ಮತ್ತು ಸುವಾಸನೆಯನ್ನು ಹೊಂದಿರುತ್ತದೆ. ಹಾಗಾಗಿ ಇದು ತಿನ್ನಲು ಭಾರವೆನಿಸದೆ, ಉಲ್ಲಾಸದಾಯಕವಾಗಿರುತ್ತದೆ. ಸಾಮಾನ್ಯವಾಗಿ ಶ್ರೀಖಂಡವನ್ನು ತಣ್ಣಗಿರುವಾಗಲೇ  ಬಡಿಸಲಾಗುತ್ತದೆ. ಹಬ್ಬಹರಿದಿನಗಳಲ್ಲಿ ಹಾಗೂ ವಿಶೇಷ ಭೋಜನದ ನಂತರ ಇದನ್ನು ಸವಿಯಲು ಜನ ಇಷ್ಟಪಡುತ್ತಾರೆ. ಮೊಸರಿನಿಂದ ಮಾಡಿದ ಮೃದುವಾದ ಸಿಹಿತಿಂಡಿಗಳನ್ನು ಇಷ್ಟಪಡುವವರಿಗೆ ಶ್ರೀಖಂಡ ಅಚ್ಚುಮೆಚ್ಚು.

Weight 1 kg

Reviews

There are no reviews yet.

Be the first to review “Shrikhanda – ಶ್ರಿಖಂಡ”

Your email address will not be published. Required fields are marked *