Sweet Lemon This is the traditional “Neebu Ka Meetha Achar.” Unlike the fiery spicy pickles, this version is made by curing juicy limes with sugar until they soften into a thick, sweet, and tangy consistency. It is a fantastic palate cleanser and is often eaten to help with digestion. It tastes heavenly when mixed with hot steamed rice, a dollop of ghee, and Menthe Hittu. It is also perfect for making Chapati rolls for kids or as a side for Jowar Rotti.
ಸಿಹಿ ನಿಂಬೆ ಉಪ್ಪಿನಕಾಯಿ ಇದು ಸಾಂಪ್ರದಾಯಿಕ ಶೈಲಿಯ ಸಿಹಿ ನಿಂಬೆ ಉಪ್ಪಿನಕಾಯಿ. ನಿಂಬೆಹಣ್ಣನ್ನು ಸಕ್ಕರೆ ಮತ್ತು ಮಸಾಲೆ ಪದಾರ್ಥಗಳೊಂದಿಗೆ ದೀರ್ಘಕಾಲ ಊರಹಾಕಿ ಇದನ್ನು ತಯಾರಿಸಲಾಗುತ್ತದೆ. ಇದು ಹೆಚ್ಚು ಖಾರವಿರುವುದಿಲ್ಲ, ಸಿಹಿ ಮತ್ತು ಹುಳಿಯ ಮಿಶ್ರಣವಾಗಿರುತ್ತದೆ. ಬಿಸಿ ಅನ್ನಕ್ಕೆ ತುಪ್ಪ ಮತ್ತು ನಮ್ಮ ಮೆಂತೆ ಹಿಟ್ಟನ್ನು ಹಾಕಿ, ಈ ಉಪ್ಪಿನಕಾಯಿಯೊಂದಿಗೆ ಕಲಸಿ ತಿಂದರೆ ರುಚಿ ಅದ್ಭುತ. ಚಪಾತಿ ರೋಲ್ ಅಥವಾ ಜೋಳದ ರೊಟ್ಟಿ ಜೊತೆಗೂ ಇದು ಚೆನ್ನಾಗಿ ಹೊಂದಿಕೊಳ್ಳುತ್ತದೆ.






Reviews
There are no reviews yet.