Hittin Shenga (Masala Peanuts) is the ultimate crunchy snack for peanut lovers. Fresh peanuts are coated in a spiced paste made of gram flour, red chili powder, and salt, then fried until golden brown. The result is a delicious double-crunch—first the spicy outer crust, then the roasted nut inside. It is a perfect savory snack to munch on with coffee, tea, or cold drinks.
ಇದಕ್ಕೆ ‘ಮಸಾಲಾ ಶೇಂಗಾ’ ಎಂದೂ ಕರೆಯುತ್ತಾರೆ. ಉತ್ತಮ ಗುಣಮಟ್ಟದ ಶೇಂಗಾ ಬೀಜಗಳಿಗೆ ಕಡಲೆ ಹಿಟ್ಟು, ಖಾರದ ಪುಡಿ ಮತ್ತು ಮಸಾಲೆಯ ಲೇಪನ (coating) ಕೊಟ್ಟು ಇದನ್ನು ತಯಾರಿಸಲಾಗುತ್ತದೆ. ಹೊರಗಡೆ ಗರಿಗರಿಯಾದ ಮಸಾಲೆ ಮತ್ತು ಒಳಗಡೆ ಹುರಿದ ಶೇಂಗಾ ಇರುವುದರಿಂದ ಇದು ತಿನ್ನಲು ಬಲು ರುಚಿ. ಸಂಜೆಯ ಟೀ ಜೊತೆಗೆ ಅಥವಾ ಟೈಂಪಾಸ್ ಮಾಡಲು ಇದು ಹೇಳಿಮಾಡಿಸಿದ ತಿಂಡಿ.





Reviews
There are no reviews yet.