For those who love their food spicy, this Mango and Green Chilli combination is a must-have. The sourness of the mango perfectly cuts through the intense heat of the chillies, creating a bold flavor profile. It is a versatile side dish that elevates simple meals like Chapati or Curd Rice. For a classic comfort meal, mix it with hot steaming rice and a dollop of ghee.
ಮಾವಿನಕಾಯಿಯ ಹುಳಿ ಮತ್ತು ಹಸಿ ಮೆಣಸಿನಕಾಯಿಯ ತೀಕ್ಷ್ಣವಾದ ಖಾರ ಈ ಉಪ್ಪಿನಕಾಯಿಯ ವಿಶೇಷತೆ. ಸಾಮಾನ್ಯ ಉಪ್ಪಿನಕಾಯಿಗಿಂತ ಇದು ಸ್ವಲ್ಪ ಹೆಚ್ಚು ಖಾರವಾಗಿರುತ್ತದೆ. ಬಿಸಿ ಅನ್ನಕ್ಕೆ ತುಪ್ಪ ಮತ್ತು ಉಪ್ಪು ಹಾಕಿ, ಈ ಉಪ್ಪಿನಕಾಯಿಯೊಂದಿಗೆ ಕಲಸಿ ತಿಂದರೆ ರುಚಿ ಅದ್ಭುತವಾಗಿರುತ್ತದೆ. ಚಪಾತಿ, ದೋಸೆ ಅಥವಾ ರೊಟ್ಟಿ ಊಟಕ್ಕೆ ಇದು ಒಂದು ಉತ್ತಮ ಸೈಡ್ ಡಿಶ್





Reviews
There are no reviews yet.