Tengalu (or Teyingalu) is a traditional festive snack often prepared during Diwali, Naga Panchami, and Gokulashtami. While it resembles a Murukku or Chakli in shape, it is distinct because it lacks “spikes” and has a smooth surface. Prepared using a blend of rice flour and roasted dal flour seasoned with cumin (Jeera), it is fried until crunchy. Its light, airy texture makes it a great standalone snack or a side for your evening tea.
ತೆಂಗೊಳಲು ದಕ್ಷಿಣ ಭಾರತದ ಪ್ರಸಿದ್ಧ ಕುರುಕಲು ತಿಂಡಿ. ಇದು ನೋಡಲು ಚಕ್ಕುಲಿಯಂತೆಯೇ ಇದ್ದರೂ, ಇದರ ಮೈ ನಯವಾಗಿರುತ್ತದೆ (ಮುಳ್ಳು ಇರುವುದಿಲ್ಲ). ಅಕ್ಕಿ ಹಿಟ್ಟು ಮತ್ತು ಜೀರಿಗೆಯನ್ನು ಬಳಸಿ ಇದನ್ನು ತಯಾರಿಸಲಾಗುತ್ತದೆ. ದೀಪಾವಳಿ, ನಾಗರ ಪಂಚಮಿ ಮತ್ತು ಗೌರಿ ಹಬ್ಬದ ಸಮಯದಲ್ಲಿ ಇದನ್ನು ವಿಶೇಷವಾಗಿ ಮಾಡುತ್ತಾರೆ. ಸಂಜೆಯ ಕಾಫಿ ಅಥವಾ ಟೀ ಜೊತೆಗೆ ಸವಿಯಲು ಇದು ಅತ್ಯುತ್ತಮ.







Reviews
There are no reviews yet.